ಹುಬ್ಬಳ್ಳಿ: ದೇಶದಲ್ಲಿ ಕೊರೊನಾ ನಾಲ್ಕನೇ ಅಲೇ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುನ್ನಚ್ಚರಿಕೆ ಕ್ರಮಗೊಂಡಿದೆ. ಕೊರೊನಾ ನಾಲ್ಕನೆ ಅಲೇ ಬರುತ್ತಿವೆ ಇಲ್ಲಿಯ ವರೆಗೆ ಧಾರವಾಡ ಜಿಲ್ಲೆಯಲ್ಲಿ ಒಂದು ಪ್ರಕರಣ ಬಂದಿಲ್ಲಾ. ಜನರು ನಾಲ್ಕನೆ ಅಲೆಗೆ ಭಯಪಡುವಬೇಕಿಲ್ಲಾ ಜಾಗೃತರಾಗಿರಬೇಕೆಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.
ಮೂರನೇ ಅಲೆ ಬಂದಂತೆ ನಾಲ್ಕನೆ ಅಲೆನೂ ಬರಬಹುದು. ಇದಕ್ಕಾಗಿ ಕಿಮ್ಸ್‌ನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ವ್ಯಾಕ್ಸಿನ್ ಪಡೆಯದೆ ಇದ್ದವರು ಲಸಿಕೆ ಹಾಕಿಸಿಕೊಳ್ಳಿ, ಭೂಸ್ಟರ್ ಡೋಸ್ ಬಂದಿದೆ ಅದನ್ನ ಪಡೆದುಕೊಳ್ಳಿ. ಕೊರೊನಾ ಬಗ್ಗೆ ಭಯ ಬೇಡ ಕಾಳಜಿ ಇರಲಿ ಎಂದರು.
Kshetra Samachara
26/04/2022 03:15 pm