ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಚೀಟಿ ಎತ್ತುವ ಮೂಲಕ ಎಪಿಎಂಸಿಯಲ್ಲಿ ವ್ಯಾಪಾರಸ್ಥರಿಗೆ ಸ್ಥಳಗಳ ಹಂಚಿಕೆ

ನವಲಗುಂದ : ನವಲಗುಂದದ ತರಕಾರಿ ವ್ಯಾಪಾರಸ್ಥರನ್ನ ಎಪಿಎಂಸಿಗೆ ಸ್ಥಳಾಂತರಿಸಿದ ಹಿನ್ನೆಲೆ ಇಂದು ಚೀಟಿ ಎತ್ತುವ ಮೂಲಕ ವ್ಯಾಪಾರಸ್ಥರಿಗೆ ಸ್ಥಳಗಳ ಹಂಚಿಕೆ ಮಾಡಲಾಯಿತು.

ಇನ್ನು ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಎನ್ ಎಚ್ ಖುದಾನವರ, ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್, ಜೆ. ಸಿ ಹೂಗಾರ್ ಸೇರಿದಂತೆ ಪುರಸಭೆ ಸಿಬ್ಬಂದಿ ಮತ್ತು ವ್ಯಾಪಾರಸ್ಥರು ಇದ್ದರು.

Edited By : Manjunath H D
Kshetra Samachara

Kshetra Samachara

23/01/2021 08:36 pm

Cinque Terre

26.1 K

Cinque Terre

0

ಸಂಬಂಧಿತ ಸುದ್ದಿ