ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ :ಮನೆಯ ಛಾವಣಿ ಏಕಾಏಕಿ ಕುಸಿತ ಆತಂಕಗೊಂಡ ಕುಟುಂಬಸ್ಥರು

ಕುಂದಗೋಳ : ತಾಲೂಕಿನ ಶಿರೂರು ಗ್ರಾಮದಲ್ಲಿ ಮನೆಯ ಛಾವಣಿಯ ಕೆಳಭಾಗ ಏಕಾಏಕಿ ಬರೋಬ್ಬರಿ ಹದಿನೈದು ಅಡಿ ಕೆಳಕ್ಕೆ ಕುಸಿದಿದ್ದು ಮನೆಯವರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಪೀರಸಾಬ ರಾಜೇನಾನವರ ಎಂಬುವವರ ಮನೆಯ ಛಾವಣಿಯ ಕೆಳಭಾಗ ಇಂದು ಮಧ್ಯಾಹ್ನದ ಅವಧಿಯಲ್ಲಿ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಮನೆ ಕಟ್ಟಿಸುವಾಗ ಹುದುಗಿಸಿರುವ ಮಣ್ಣಿನ ಪ್ರಮಾಣ ಕಡಿಮೆಯಾದ ಕಾರಣ ಕುಸಿದಿರಬಹುದು ಎಂದಿದ್ದಾರೆ ಕುಟುಂಬದವರು.

Edited By : Manjunath H D
Kshetra Samachara

Kshetra Samachara

23/10/2020 10:04 pm

Cinque Terre

56.92 K

Cinque Terre

0

ಸಂಬಂಧಿತ ಸುದ್ದಿ