ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸ್ವಚ್ಛಂದವಾಗಿ ಕಾಣುತ್ತಿರುವ ಆಸ್ಪತ್ರೆಯ ಒಳಗಡೆ ಬಿರುಕು ಬಿಟ್ಟ ಗೋಡೆಗಳು

ನವಲಗುಂದ : ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇದು, ಹೊರಗಡೆಯಿಂದಾ ತುಂಬಾ ಚಂದವಾಗಿ, ಸ್ವಚ್ಛವಾಗಿ ಕಾಣುತ್ತೆ ನಿಜಾ ಆದರೆ ಈ ಆಸ್ಪತ್ರೆಯ ಒಳಗಡೆ ಬಿರುಕುಬಿಟ್ಟ ಗೋಡೆಯ ಪರಿಸ್ಥಿತಿಯನ್ನೊಮ್ಮೆ ನೋಡಿ...

ಈ ಆಸ್ಪತ್ರೆ ಏನೋ ಸ್ವಚ್ಛವಾಗಿದೆ, ಸುನ್ನ ಬಣ್ಣವನ್ನು ಹೊಡೆದು ಚಂದವಾಗಿ ನಿರ್ವಹಣೆ ಮಾಡಲಾಗಿದೆ. ಆದರೆ ಒಳಗೆ ಇರುವ ಸಿಬ್ಬಂದಿಗಳಿಗೆ ಆತಂಕದ ವಾತಾವರಣ ವಿದೆ. ಗೋಡೆಗಳು ಬಿರುಕುಬಿಟ್ಟಿವೆ, ಮರದ ಬೇರು ಸಹ ಗೋಡೆ ಒಳಗೆ ಹೊಕ್ಕಿವೆ.

ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ರೋಗಿಗಳು ಇಲ್ಲಿ ಚಿಕಿತ್ಸೆಗಾಗಿ ಬರ್ತಾರೆ, ಏನಾದರೂ ಅಹಿತಕರ ಘಟನೆ ನಡೆಯುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

Edited By : Manjunath H D
Kshetra Samachara

Kshetra Samachara

05/01/2021 12:40 pm

Cinque Terre

47.26 K

Cinque Terre

0

ಸಂಬಂಧಿತ ಸುದ್ದಿ