ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂ.38 ಶಕ್ತಿ ನಗರ ರಸ್ತೆ ಕಾಮಗಾರಿಗೆ ಪಾಲಿಕೆ ಆಯುಕ್ತರ ಸೂಚನೆ

ಹುಬ್ಬಳ್ಳಿ: ನಗರದ ಮಂಜುನಾಥ ನಗರದ ವಾರ್ಡ್ ನಂಬರ 38 ಶಕ್ತಿ ನಗರದಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲದೆ, ಇಲ್ಲಿನ ನಿವಾಸಿಗಳು ಧೂಳಿನಲ್ಲಿ ವಾಸಿಸುವ ಪರಿಸ್ಥಿತಿ ಎದುರಾಗಿತ್ತು. ಈ ಸಮಸ್ಯೆ ಬಗ್ಗೆ ಸುದ್ದಿ ಬಿತ್ತರಿಸಿದ ಕೂಡಲೆ, ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆ ಹರಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ..

Edited By : Manjunath H D
Kshetra Samachara

Kshetra Samachara

20/02/2021 11:29 am

Cinque Terre

44.46 K

Cinque Terre

5

ಸಂಬಂಧಿತ ಸುದ್ದಿ