ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆಯಿಂದ ಏರ್ ಇಂಡಿಯಾ ಮುಂಬೈ-ಹುಬ್ಬಳ್ಳಿ ವಿಮಾನ ಹಾರಾಟ ಪುನರಾರಂಭ

ಹುಬ್ಬಳ್ಳಿ: ನಾಳೆಯಿಂದ ಮುಂಬೈ-ಹುಬ್ಬಳ್ಳಿ ವಿಮಾನ ಹಾರಾಟ ಪುನರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.

ಎಐ507 ಬಿಓಎಂ-ಎಚ್‌ಬಿಎಕ್ಸ್‌ 0655 0805 ಹಾಗೂ ಎಐ08 ಬಿಓಎಂ-ಎಚ್‌ಬಿಎಕ್ಸ್‌ 0900 1005 ವಿಮಾನಗಳು ವಾರದಲ್ಲಿ ಮೂರು ದಿನ (ಗುರುವಾರ, ಶುಕ್ರವಾರ ಹಾಗೂ ಶನಿವಾರ) ಮುಂಬೈ-ಹುಬ್ಬಳ್ಳಿ ನಡುವೆ ಪ್ರಯಾಣ ಬೆಳೆಸಲಿದೆ.

Edited By : Vijay Kumar
Kshetra Samachara

Kshetra Samachara

15/02/2021 09:22 pm

Cinque Terre

49.45 K

Cinque Terre

4

ಸಂಬಂಧಿತ ಸುದ್ದಿ