ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಸಾರ್ಟ್ ಸಿಟಿ ಕನಸು ಮಾತ್ರವೇ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ನಗರದಲ್ಲಿ ರಸ್ತೆ ಸಮಸ್ಯೆಯಂತೂ ಹೇಳತೀರದಷ್ಟಿದೆ.
ಇದಕ್ಕೆ ನಿದರ್ಶನ ಎಂಬಂತೆ ಮರಾಠ ಗಲ್ಲಿಯ ಮುಖ್ಯ ರಸ್ತೆಯ ದೃಶ್ಯಗಳನ್ನು ನೀವು ನೋಡಿತ್ತಿರುವಿರಿ. ಸ್ಥಳೀಯ ಜನ ಪ್ರತಿನಿಧಿಗಳ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
Kshetra Samachara
30/11/2020 06:34 pm