ಹುಬ್ಬಳ್ಳಿ: ನಗರದಲ್ಲಿ ಸಿಗ್ನಲ್ ಲೈಟ್ ಗಳು ಹೆಚ್ಚಾಗಿದ್ದು, ಪ್ರಯಾಣಿಕರಿಗೆ ಬಹಳ ತೊಂದರೆ ಆಗಿತ್ತು ,ಈ ಹಿಂದೆ ಇದರ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು, ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸುದ್ದಿ ತಿಳಿದ ಕೂಡಲೆ, ನಗರದ ಕಾರ್ಪೊರೇಷನ್ ಬಳಿ ಇರುವ ಸಿಗ್ನಲ್ ಲೈಟ್ ಗಳನ್ನು ದುರಸ್ತಿ ಮಾಡುತ್ತಿರುವುದು ಅಲ್ಲದೇ, ಅನಾವಶ್ಯಕವಾದ ಪೊಲ್ ಗಳನ್ನು ತೆರವುಗೊಳಿಸಿದ್ದಾರೆ.
Kshetra Samachara
18/11/2020 06:38 pm