ಕಲಘಟಗಿ:ಪಟ್ಟಣದ ಯುವಶಕ್ತಿ ವೃತ್ತ್ ದ ಹತ್ತಿರ ಇರುವ ನೀರು ಶುದ್ದೀಕರಣ ಘಟಕ ಹಾಳಾಗಿದ್ದು ದುರಸ್ತಿ ಮಾಡಿಸುವಂತೆ ನಾಗರೀಕರು ಒತ್ತಾಯಿಸಿದ್ದಾರೆ.
ಪಟ್ಟಣ ಪಂಚಾಯತಿ ವಾಣಿಜ್ಯ ಸಂಕೀರ್ಣದಲ್ಲಿ ರುವ ನೀರು ಶುದ್ಧೀಕರಣ ಘಟಕ ಕಳೆದ ಒಂದು ವರ್ಷದಿಂದ ಹಾಳಾಗಿದ್ದು, ದುರಸ್ತಿ ಮಾಡದೆ ಹಾಗೆ ಬಿಡಲಾಗಿದೆ.ಇದರಿಂದ ಸವಳು ನೀರು ಬುರುತ್ತಿದ್ದು,ಜನರಿಗೆ ಶುದ್ಧೀಕರಣ ಘಟಕ ಉಪಯೋಗವಿಲ್ಲದಂತಾಗಿದೆ.
ಒಂದು ವರ್ಷದಿಂದ ಶುದ್ದೀಕರಣ ಘಟಕ ಹಾಳಾಗಿದೆ,ಜನರ ಅನುಕೂಲಕ್ಕಾಗಿ ನೀರು ಶುದ್ಧೀಕರಣ ಘಟಕವನ್ನು ಶೀಘ್ರ ದುರಸ್ತಿ ಮಾಡಿಸುವಂತೆ ಯುವಕರಾದ ಸುನೀಲ ಕಮ್ಮಾರ ಪಬ್ಲಿಕ್ ನೆಕ್ಸ್ಟ್ ಮೂಲಕ ಆಗ್ರಹಿಸಿದ್ದಾರೆ.
Kshetra Samachara
20/11/2020 01:40 pm