ಹುಬ್ಬಳ್ಳಿ: ಅವರೆಲ್ಲ ಕೃಷಿಯನ್ನು ನಂಬಿಕೊಂಡು ಬದುಕನ್ನು ಕಟ್ಟಿಕೊಳ್ಳುತ್ತಿದ್ದವರು.ಇನ್ನೆನ್ನೂ ಬೆಳೆ ಕೈಗೆ ಬಂದು ಬದುಕಿನ ಬಂಡೆಯನ್ನು ಮುನ್ನಡೆಸಬೇಕು ಎಂದುಕೊಂಡಿದ್ದವರಿಗೆ ಈಗ ಸಮಸ್ಯೆಯೊಂದು ಎದುರಾಗಿದೆ. ಮಹಾನಗರ ಪಾಲಿಕೆ ಯಡವಟ್ಟಿನಿಂದ ರೈತನ ಬೆಳೆ ಕೈಗೆ ಬಂದರೂ ಬಾಯಿಗೆ ಬರದಂತಾಗಿದೆ..
Kshetra Samachara
05/10/2020 05:11 pm