ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಟ ಸುದೀಪ್ ಜನ್ಮದಿನದ ನಿಮಿತ್ತ ಅಂಧ ಮಕ್ಕಳಿಗೆ ಬೆಡ್ಸಿಟ್ ವಿತರಣೆ

ಹುಬ್ಬಳ್ಳಿ- ಕನ್ನಡದ ಬಹು ಬೇಡಿಕೆ ನಟ ಕಿಚ್ಚ ಸುದೀಪ್ ಅವರ ಜನ್ಮದಿನದ ಅಂಗವಾಗಿ, ಕಿಚ್ಚ ಸುದೀಪ್ ಸೇನಾ ಸಮಿತಿ ಹೆಬಸೂರ ಇವರ ವತಿಯಿಂದ, ಸಿದ್ಧಾರೂಢರ ಮಠದಲ್ಲಿರುವ ಅಂಧ ಮಕ್ಕಳ ವಸತಿ ಶಾಲೆ ವಿದ್ಯಾರ್ಥಿಗಳಿಗೆ, ಬೆಡ್ಸಿಟ್ ಹಾಗೂ ಪುಸ್ತಕ ನೀಡುವುದರ ಮೂಲಕ ಅಲ್ಲಿನ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿ, ವಿಶೇಷವಾಗಿ ಆಚರಣೆ ಮಾಡುವುದರ ಮೂಲಕ ಇತರರಿಗೆ ಮಾದರಿಯಾದರು‌. ‌

Edited By : Nagesh Gaonkar
Kshetra Samachara

Kshetra Samachara

02/09/2021 04:39 pm

Cinque Terre

20.77 K

Cinque Terre

0

ಸಂಬಂಧಿತ ಸುದ್ದಿ