ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವರ್ಲ್ಡ್ ಫೋಟೋಗ್ರಾಫಿ ದಿನದ ಅಂಗವಾಗಿ ರಕ್ತದಾನ ಶಿಬಿರ

ಹುಬ್ಬಳ್ಳಿ: ಇಂದು ವರ್ಲ್ಡ್ ಫೋಟೋಗ್ರಾಫಿ ದಿನದ ಅಂಗವಾಗಿ, ಹುಬ್ಬಳ್ಳಿ ಪೋಟೋ ಮತ್ತು ವಿಡಿಯೋ ಸಂಘದ ಆಶ್ರಯದಲ್ಲಿ,

ನಗರದ ಮೂರುಸಾವಿರ ಮಠದಲ್ಲಿ ರಕ್ತದಾನ ದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು, ಈ ಶಿಬಿರದಲ್ಲಿಸುಮಾರು‌ 35 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿ, ವನಮೋಹತ್ಸವ ಕಾರ್ಯಕ್ರಮ ಮಾಡಿದರು.

ಈ ಸಂದರ್ಭದಲ್ಲಿ ರಾಷ್ಟೋತ್ತಾನ ರಕ್ತನಿದಿ ಅಧ್ಯಕ್ಷ ದತ್ತಮೂರ್ತಿ ಕುಲಕರ್ಣಿ, ಹುಡಾ ಅಧ್ಯಕ್ಷ ನಾಗುಶಾ ಕಲಬುರಗಿ, ಹುಬ್ಬಳ್ಳಿ ಪೋಟೋ ಮತ್ತು ವಿಡಿಯೋ ಗ್ರಾಫರ್ ಸಂಘದ ಅಧ್ಯಕ್ಷ ಕಿರಣ ಬಾಕಳೆ, ಉಪಾಧ್ಯಕ್ಷ ದಿನೇಶ ದಾಬಡೆ ಸೇರಿದಂತೆ ಎಲ್ಲರು ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

19/08/2021 07:07 pm

Cinque Terre

22.11 K

Cinque Terre

0

ಸಂಬಂಧಿತ ಸುದ್ದಿ