ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಲಂಗಡಿ ಹಣ್ಣಿನಲ್ಲಿ ಗಾಂಧೀಜಿ, ಭಗತಸಿಂಗ್, ಸಂಗೊಳ್ಳಿ ರಾಯಣ್ಣ ಕಲಾಕೃತಿಗಳನ್ನು ಅರಳಿಸಿ ಕಲಾವಿದ

ಹುಬ್ಬಳ್ಳಿ: 75 ನೇ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ, ಹಣ್ಣು ಹಾಗೂ ತರಕಾರಿ ಕಲಾವಿನ್ಯಾಸಕಾರ ಮಹಮ್ಮದ್ ಅಲಿ ಅವರು ಕಲಂಗಡಿ ಹಣ್ಣಿನಲ್ಲಿ ಗಾಂಧೀಜಿ, ಭಗತಸಿಂಗ್, ಸಂಗೊಳ್ಳಿ ರಾಯಣ್ಣ ಅವರ ಕಲಾಕೃತಿ ಯನ್ನು ಅರಳಿಸುವ ಮೂಲಕ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

15/08/2021 05:18 pm

Cinque Terre

52.06 K

Cinque Terre

1

ಸಂಬಂಧಿತ ಸುದ್ದಿ