ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ಹುಬ್ಬಳ್ಳಿ- ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸಂಚಾರ ವಿಭಾಗದ, ವಸುಂಧರಾ ಫೌಂಡೇಶನ್, ವತಿಯಿಂದ ಇಂದು 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ನಗರದ ಚನ್ನಮ್ಮ ವೃತ್ತದಲ್ಲಿ ಮಾಡಿದರು...

ಎಲ್ಲರು ಸಂಚಾರ ನಿಯಮ ಪಾಲಿಸಿ, ಅಪಘಾತ ತಪ್ಪಿಸಬೇಕು, ಇನ್ಸೂರೆನ್ಸ್ , ಕಾಗದ ಪತ್ರ, ಹೆಲ್ಮೆಟ್ ಧರಿಸಬೇಕು, ಎಂದು ಎಲ್ಲ ಅಧಿಕಾರಿಗಳು ಮತ್ತು ಗಣ್ಯ ವ್ಯಕ್ತಿಗಳು ವಾಹನ ಸವಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಟ್ರಾಫಿಕ್ ಎಸಿಪಿ ಎಮ್.ಎಸ್ ಹೊಸಮನಿ, ಪೂರ್ವ ಸಂಚಾರ ಇನ್ಸ್‌ಪೆಕ್ಟರ್ ಎನ್. ಸಿ ಕಾಡದೇವರಮಠ, ವಿಶ್ವ ಮಾನ್ಯ ಪುರಸ್ಕೃತರಾದ ಸಂತೋಷ ಆರ್ ಶೆಟ್ಟಿ, ಸೇರಿದಂತ ಉಪಸ್ಥಿತಿರಿದ್ದರು....

Edited By : Manjunath H D
Kshetra Samachara

Kshetra Samachara

26/02/2021 11:38 am

Cinque Terre

20.77 K

Cinque Terre

0

ಸಂಬಂಧಿತ ಸುದ್ದಿ