ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಾಲೇಜುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ನೀಡಿದ ಯುವ ಪಡೆ

ನವಲಗುಂದ : ಫೆಬ್ರವರಿ 14 ಸ್ವಾತಂತ್ರ್ಯ ಹೋರಾಟಗಾರರಾದ ಭಗತಸಿಂಗ್, ಸುಖದೇವ್, ರಾಜಗುರು ಅವರನ್ನು ಗಲ್ಲಿಗೆ ಹಾಕಿದ ದಿನ ಮತ್ತು ಪುಲ್ವಾಮ ದಾಳಿಯಾದ ದಿನ ಎಂಬ ಉದ್ದೇಶದಿಂದ ನವಲಗುಂದ ಭಗತ್ ಸಿಂಗ್ ಯುವ ಪಡೆ ವತಿಯಿಂದ ತಾಲೂಕಿನ ಪ್ರತಿ ಕಾಲೇಜುಗಳಿಗೆ ಹೋರಾಟಗಾರರ ಭಾವಚಿತ್ರವನ್ನು ನೀಡಲಾಯಿತು.

ಇನ್ನು ಹೆಬಸೂರ ಸರ್ಕಾರಿ ಕಾಲೇಜು, ಅಣ್ಣಿಗೇರಿ ಪ್ರಥಮ ದರ್ಜೆ ಕಾಲೇಜು, ನಿಂಗಮ್ಮ ಖಾಸಗಿ ಕಾಲೇಜು, ನಲವಡಿ ಪದವಿ ಪೂರ್ವ ಕಾಲೇಜು, ಚಿಲಕವಾಡ ಪದವಿ ಪೂರ್ವ ಕಾಲೇಜುಗಳಲ್ಲಿ ಭಗತಸಿಂಗ್, ಸುಖದೇವ್, ರಾಜಗುರು ಅವರ ಭಾವಚಿತ್ರವನ್ನು ನೀಡಲಾಯಿತು.

Edited By : Manjunath H D
Kshetra Samachara

Kshetra Samachara

11/02/2021 07:43 pm

Cinque Terre

27.98 K

Cinque Terre

0

ಸಂಬಂಧಿತ ಸುದ್ದಿ