ರಷ್ಯಾದ ಆಕ್ರಮಣಕ್ಕೆ ನಲುಗಿರುವ ಯುಕ್ರೇನ್ ಬಹುತೇಕ ಧ್ವಂಸವಾಗಿದೆ. ವೈದ್ಯಕೀಯ ಶಿಕ್ಷಣಕ್ಕಾಗಿ ಅಲ್ಲಿಗೆ ತೆರಳಿದ್ದ ರಾಜ್ಯದ ನೂರಾರು ವಿದ್ಯಾರ್ಥಿನಿಯರು ತಾಯ್ನಾಡಿಗೆ ಮರಳಲು ಹಾತೊರೆಯುತ್ತಿದ್ದಾರೆ. 300 ಕ್ಕೂ ಹೆಚ್ಚು ವಿದ್ಯಾರ್ಥಿನಿಯರೊಂದಿಗೆ ತಮ್ಮ ಹಾಸ್ಟೇಲ್ ಬೇಸ್ಮೆಂಟ್ ದಲ್ಲಿ ಆಶ್ರಯ ಪಡೆದಿರುವ ಬಾಗಲಕೋಟ ಜಿಲ್ಲೆ ಜಮಖಂಡಿಯ ಸುಷ್ಮಾ ನ್ಯಾಮಗೌಡ ಎಂಬ ವೈದ್ಯ ವಿದ್ಯಾರ್ಥಿನಿಯೊಂದಿಗೆ PublicNext ವರದಿಗಾರ ಬಿ. ನಂದೀಶ್ ನಡೆಸಿದ ವಿಡಿಯೋ ಸಂದರ್ಶನ ಇಲ್ಲಿದೆ, ಬನ್ನಿ ಅವರಿಂದಲೇ ಕೇಳೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/02/2022 06:22 pm