ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಣ್ಣು ಮುಂದೆ ಮಗಳನ್ನು ಕೆಳೆದುಕೊಂಡ ತಾಯಿ! ವೈದ್ಯರ ಸಲಹೆ ಮೆರೆಗೆ ಮತ್ತೊಮ್ಮೆ ತಾಯಿ ಭಾಗ್ಯ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಆಕೆ ಹದಿನೆಂಟು ವಯಸ್ಸಿನ ಮಗಳನ್ನು ತಮ್ಮ ಕಣ್ಣ ಮುಂದೆ ಕಳೆದುಕೊಂಡಿದ್ದಳು ಮಗಳು ಹೋದ ಮೇಲೆ ಮನೆಗೆ ಬೆಳಕು ಯಾರು ಎಂಬ ಚಿಂತಯಲ್ಲಿದ್ದ ಆ ತಾಯಿಗೆ ವೈದ್ಯರೊಬ್ಬರ ಸಲಹೆ ಮೇರೆಗೆ ಮತ್ತೊಮ್ಮೆ ತಾಯಿಯಾಗಿದ್ದಾಳೆ.....

ಹೀಗೆ ಮಗುವನ್ನು ಮಡಲಿನಲ್ಲಿ ಹಾಕಿಕೊಂಡು ಆಡಿಸುತ್ತಿರುವ ಈ ತಾಯಿಯ ಹೆಸರು ಶೋಭಾ ಹಾವೇರಿ. ಮೂಲತಃ ಕುಂದಗೋಳ ತಾಲೂಕಿನ ಸಂಶಿ ಗ್ರಾಮದವರಾದ ಇವರು, 18 ವರ್ಷದ ತಮ್ಮ ಮಗಳನ್ನು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಒಂದೆ ಮಗಳಿಗೆ ಆಪರೇಷನ್ ಮಾಡಿಸಿಕೊಂಡಿದ್ದಳು ಮತ್ತೆ ಮಕ್ಕಳ ಭಾಗ್ಯ ಆಗಲ್ಲ, ಎನ್ನುವ ಸಮಯದಲ್ಲಿ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ. ಶ್ರೀಧರ್ ದಂಡೆಪ್ಪನವರ ಅವರ ಸಲಹೆಯದ ಮೆರೆಗೆ, ಮತ್ತೆ ಮಗುವನ್ನು ಪಡೆದಿದ್ದಾಳೆ. ಇದರಿಂದಾಗಿ ಮಕ್ಕಳ ಆಗದ ಪರಿಸ್ಥಿತಿಯಲ್ಲಿ ಧೈರ್ಯ ತುಂಬಿ‌ ಮತ್ತೆ ಸಂತಾನ ಭಾಗ್ಯ ದೊರಕಿಸಿದ' ವೈದ್ಯರಿಗೆ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ...

43 ವರ್ಷ ವಯಸ್ಸಿನ ಈ ಮಹಿಳಿಗೆ, ಸಂತಾನ ಹರಣ ಮಾಡಿದ ನಂತರ ಮಕ್ಕಳ ಆಗುವುದು ತುಂಬ ಕಷ್ಟದ ಸಂದರ್ಭದಲ್ಲಿ. ವೈದ್ಯರ ಸಲಹೆದಂತೆ, ಒಂದೇ ವರ್ಷದಲ್ಲಿ ಹೆಣ್ಣು ಮಗಳಿಗೆ ಜನ್ಮ ನೀಡುವ ಮೂಲಕ ಮಕ್ಕಳ ಭಾಗ್ಯ ಪಡೆದಿದ್ದಾಳೆ...

ಒಟ್ಟಿನಲ್ಲಿ ಮನೆ ದೀಪವಾದ ಮಗಳನ್ನು ಕಳೆದುಕೊಂಡು, ಬೆಳಕಿಗಾಗಿ ಪರದಾಡುತ್ತಿರುವಾಗ ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಸಲಹೆ ಮೇರೆಗೆ ಮತ್ತೆಗುವಾಗಿದ್ದಕ್ಕೇ ದಂಪತಿಗಳು ಪುಲ್ ಖುಷ್ ಆಗಿದ್ದಾರೆ......!

Edited By : Manjunath H D
Kshetra Samachara

Kshetra Samachara

25/11/2020 01:28 pm

Cinque Terre

47.18 K

Cinque Terre

8

ಸಂಬಂಧಿತ ಸುದ್ದಿ