ನವಲಗುಂದ: ಮನುಷ್ಯ ಸದಾ ಒಂದಿಲ್ಲೊಂದು ಕಾಯಕದಲ್ಲಿ ತೊಡಗಿರಬೇಕು. ಇಲ್ಲವಾದಲ್ಲಿ ಇಲ್ಲ ಸಲ್ಲದ ವಿಚಾರಗಳು ತಲೆಯಲ್ಲಿ ಗಿರಕಿ ಹೊಡೆಯುತ್ತವೆ. ನಾವು ಮಾಡುವ ಕಾಯಕ ನಮಗೆ ಪೂಜ್ಯನೀಯವಾಗಿರಬೇಕು. ಯಾಕಂದ್ರೆ ಅದು ನಮ್ಮನ್ನು ಗೌರವದಿಂದ ಬದುಕಿಸುತ್ತೆ.
ಇದೇ ಆದರ್ಶಗಳ ಅಡಿಯಲ್ಲಿ ಬವಣೆ ಇಲ್ಲದ ಬೇಸಾಯ ಮಾಡ್ತಿದ್ದಾರೆ ಧರಮಣ್ಣ. ಒಟ್ಟು 32 ಎಕರೆ ಭೂಮಿಯಲ್ಲಿ ಸಹಜ ಸುಸ್ಥಿರ ವ್ಯವಸಾಯ ಮಾಡುತ್ತಿರುವ ಇವರು ವಾರ್ಷಿಕ ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ. ದುಡಿಮೆಯೇ ಧರ್ಮ ಎಂದು ನಂಬಿರುವ ಧರಮಣ್ಣ ಅವರೊಂದಿಗೆ ನಮ್ಮ ಪ್ರತಿನಿಧಿ ನಾಗರಾಜ್ ನಡೆಸಿದ ಕಿರು ಸಂದರ್ಶನ ಇಲ್ಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/06/2022 06:08 pm