ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಜಮೀನಿಗೊಂದು ಕೃಷಿಹೊಂಡ, ರೈತರ ಬಾಳಲ್ಲಿ ಆನಂದ

ನವಲಗುಂದ: ಕೃಷಿ ಕ್ಷೇತ್ರ ಬದಲಾವಣೆ ಅರಸುತ್ತಿದೆ ಮತ್ತು ಈಗಾಗಲೇ ಬದಲಾವಣೆ ತಂದ ಕೃಷಿಹೊಂಡದ ಕೃಷಿಯನ್ನು ನಮಗೂ ವಿಸ್ತರಿಸಿ, ನಮ್ಮ ಜಮೀನಿನಲ್ಲಿ ಒಂದು ಕೃಷಿ ಹೊಂಡ ನಿರ್ಮಿಸಿ ಕೊಡಿ ಎಂದು ದೇಶಪಾಂಡೆ ಫೌಂಡೇಶನ್ ಅಂಗಳಕ್ಕೆ ಅನ್ನದಾತನ ಕೂಗು ಕೇಳಿ ಬರುತ್ತಿದೆ.

ಇಂತಹ ಕೂಗು ಹೊರಡಿಸುತ್ತಿರುವವರೇ ನವಲಗುಂದ ತಾಲೂಕಿನ ಇಬ್ರಾಹಿಂಪುರದ ಪ್ರಗತಿಪರ ರೈತ, ಮಲ್ಲಿಕಾರ್ಜುನಪ್ಪ ಸಿದ್ಧಪ್ಪ ಚಿಪ್ಪಾಡಿ, ತಮ್ಮ 20 ಎಕರೆ ಕೃಷಿಭೂಮಿಗೆ ಪೂರಕವಾದ ಕೃಷಿಹೊಂಡವನ್ನು ನಮಗೂ ನಿರ್ಮಿಸಿಕೊಡಿ ಎನ್ನುತ್ತಿದ್ದಾರೆ.

ಬನ್ನಿ, ಹಾಗಿದ್ರೆ ರೈತ ಮಲ್ಲಿಕಾರ್ಜುನ ಚಿಪ್ಪಾಡಿಗೆ ಕೃಷಿಹೊಂಡ ಯಾವ ರೀತಿಯಲ್ಲಿ ಅನುಕೂಲ ಆಗಲಿದೆ ಅದರ ಲಭ್ಯತೆ ಹೇಗಿರುತ್ತದೆ? ಎಂಬುದರ ಕುರಿತು ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/03/2022 06:27 pm

Cinque Terre

152.71 K

Cinque Terre

0

ಸಂಬಂಧಿತ ಸುದ್ದಿ