ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅದೃಷ್ಟದ ಅನ್ನದಾತೆ ಲಕ್ಷ್ಮವ್ವ: ಹ್ವಾರೆ ಮಾಡ್ತಾಳ‌ ನೋಡ ತಂಗೆವ್ವ

ದುಡಿಯುವುದೆಂದರೆ ಕಾಯಕ‌ ಧರ್ಮ

ತಿಳಿಯಬೇಕು ಇದರ ಒಳಗಿನ ಮರ್ಮ

ಉತ್ತಿ ಬೆಳೆದಾಗಲೇ ಬೇಳೆ ಬೆಲ್ಲ

ದುಡಿಯದಿದ್ದರೆ ಗುಟುಕು ಗಂಜಿಯೂ ಇಲ್ಲ

ನಮ್ಮ ಉತ್ತರ ಕರ್ನಾಟಕದ ರೈತ ಮಹಿಳೆಯರು ಪುರುಷನಷ್ಟೇ ಸರಿಸಮನಾಗಿ ದುಡಿಯಬಲ್ಲರು. ಆ ಕಡೆ ಮನೆ ಜವಾಬ್ದಾರಿ ಈ ಕಡೆ ಕೃಷಿಯ ಜವಾಬ್ದಾರಿ, ಇವೆರಡನ್ನೂ ಸರಿದೂಗಿಸಿಕೊಂಡು ಸಾಗುವ ಜಾಣೆಯರು ಅವರು. ಇವತ್ತಿನ 'ದೇಶ್ ಕೃಷಿ' ಸಂಚಿಕೆಯಲ್ಲಿ ಅಂತದ್ದೇ ಸ್ವಾಭಿಮಾನಿ ಕೃಷಿಕ ಮಹಿಳೆ ಬಗ್ಗೆ ತಿಳಿಯೋಣ. ಸರಿಸುಮಾರು 25 ಎಕರೆ ಹೊಲದಲ್ಲಿ ಪರಂಪರಾಗತ ಕೃಷಿ ಮಾಡ್ತಿರುವ ಅವರು ತಮ್ಮ ಪತಿಗೆ ಸಮರ್ಥ ಸಾಥ್ ಕೊಡ್ತಾರೆ‌.‌ ಬನ್ನಿ ಅವರೊಂದಿಗೆ ನಾವು ನೀವು ಕ್ಷಣ ಹೊತ್ತು ಅಣಿ ಮುತ್ತು ಎಂಬಂತೆ ಮಾತಾಡೋಣ..

Edited By : Manjunath H D
Kshetra Samachara

Kshetra Samachara

19/01/2022 09:04 pm

Cinque Terre

65.68 K

Cinque Terre

1

ಸಂಬಂಧಿತ ಸುದ್ದಿ