ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸ್ವ ಉದ್ಯೋಗ ಪ್ರಾರಂಭಿಸಲು ಲಭ್ಯವಿರುವ ಉಪಕರಣಗಳ ಕುರಿತು ಮಾಹಿತಿ ನೀಡಿದ ಸೆಲ್ಕೊ ಫೌಂಡೇಶನ್

ಕಲಘಟಗಿ:ಸ್ವ ಉದ್ಯೋಗ ಪ್ರಾರಂಭಿಸಲು ಸೆಲ್ಕೊ ಫೌಂಡೇಶನ್ ಕಡಿಮೆ ದರದಲ್ಲಿ ಲಭ್ಯವಿರುವ ಉಪಕರಣಗಳ ಬಗ್ಗೆ ಮಾಹಿತಿ ನಿಡಲಾಯಿತು.

ಪಟ್ಟಣದ ತಾಲೂಕಾ ಪಂಚಾಯಿತಿ ಎದುರು ಸೆಲ್ಕೊ ಸೋಲಾರ್ ಕಂಪನಿ‌ ಸಿಬ್ಬಂದಿ ಮಾಹಿತಿಯನ್ನು ನೀಡಿದರು. ವಿಕಲಚೇತನರು, ಮಹಿಳೆಯರು ಹಾಗೂ‌ ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡವರು ಕಡಿಮೆ ದರದಲ್ಲಿ ಉಪಕರಣಳನ್ನು ಖರೀದಿಸಿ ಸ್ವ ಉದ್ಯೋಗ ಪ್ರಾರಂಭಿಸುವ ಕುರಿತು ‌ತಿಳಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ವಿಕಲಚೇತನರ ಒಕ್ಕೂಟದ ಅಧ್ಯಕ್ಷ ಮಹಾಂತೇಶ ನಾಡಗೌಡ್ರ,ಪ್ರಧಾನ ಕಾರ್ಯದರ್ಶಿ ದಾವಲಸಾಬ ಗಂಜಿಗಟ್ಟಿ,ಶರಣ್ಣಪ್ಪಗೌಡ ಪಾಟೀಲ ಹಾಜರಿದ್ದರು.

Edited By : Manjunath H D
Kshetra Samachara

Kshetra Samachara

22/10/2020 08:37 pm

Cinque Terre

15.52 K

Cinque Terre

1

ಸಂಬಂಧಿತ ಸುದ್ದಿ