ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹೆತ್ತ ಕರುಳಿನ ನೋವನ್ನು ತಣ್ಣಗಾಗಿಸಿತು ಕೊರೋನಾ:ಎರಡು ದಶಕದ ನಂತರ ಮಡಿಲು ಸೇರಿದ ಮಗ

ಗದಗ: ನಿಮಗೆಲ್ಲ ಗೊತ್ತಿರುವ ಹಾಗೆ ಕೊರೋನಾ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿ ಅಪಾರ ಸಾವು-ನೋವುಗಳಿಗೆ ಕಾರಣವಾಗಿ ವಿಶ್ವದ ಆರ್ಥಿಕತೆಯ ಜಂಗಾಬಲವನ್ನೆ ಕಿತ್ತುಕೊಂಡಿದೆ. ಆದ್ರೆಯ ಈ ಮಹಾಮಾರಿ ಕೊರೊನಾ ಇಲ್ಲೊಂದು ಕುಟುಂಬಕ್ಕೆ ವರವಾಗಿದೆ. ಹೆತ್ತ ಮಗನೋರ್ವನನ್ನು ಎರಡು ದಶಕಗಳ ನಂತರ ತಾಯಿ ಮಡಿಲು ಸೇರುವಂತೆ ಮಾಡಿದೆ...ಅರೇ ಇದೇನು ಅಂತೀರಾ ಈ ಸ್ಟೋರಿ ನೋಡಿ...

Edited By :
Kshetra Samachara

Kshetra Samachara

09/10/2020 10:35 pm

Cinque Terre

49.49 K

Cinque Terre

0

ಸಂಬಂಧಿತ ಸುದ್ದಿ