ಧಾರವಾಡ: ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿಗಳಿಂದ ಸ್ಥೂಲ ಕಾಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರ ಹಿಂದೆಯೇ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಹೆಚ್ಚಾಗಿವೆ. ಆದ್ರೆ ಇದೆಲ್ಲದರ ವಿರುದ್ಧ ಹೋರಾಡಿ ಜನರ ಹೃದಯದ ಆರೋಗ್ಯ ಕಾಪಾಡಲು ಧಾರವಾಡದ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್ ಸನ್ನದ್ಧವಾಗಿದೆ.
ಯಾವುದೇ ಹೃದಯ ಸಂಬಂಧಿ ಕಾಯಿಲೆಗಳಿಗೆ ಇಲ್ಲಿ ಅನುಭವಿ, ನುರಿತ ವೈದ್ಯರಿಂದ ಸಕಾಲಕ್ಕೆ ಚಿಕಿತ್ಸೆ ಲಭ್ಯ. ನಿಮ್ಮ ನಾಡಿಮಿಡಿತದಲ್ಲಿ ತೊಂದರೆ ಇದ್ದಲ್ಲಿ ಕೂಡಲೇ ಧಾರವಾಡದ ಎಸ್‌ಡಿಎಂ ನಾರಾಯಣ ಹೃದಯಾಲಯಕ್ಕೆ ಭೇಟಿ ಕೊಡಿ.
ಇಂದಿನ 'ಹೆಲ್ತ್ ನೆಕ್ಸ್ಟ್' ಕಾರ್ಯಕ್ರಮದಲ್ಲಿ ಮಕ್ಕಳ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಡಾ. ಅರುಣ .ಕೆ. ಬಬಲೇಶ್ವರ ತಿಳಿವಳಿಕೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/04/2022 06:08 pm