ಮಧುಮೇಹ ಅಥವಾ ಡೈಯಾಬಿಟಿಸ್ ಇಂದು ವಿಶ್ವವನ್ನೇ ಕಾಡುತ್ತಿರುವ ಭಯಂಕರ ಕಾಯಿಲೆ. ಇದರ ದುಷ್ಟರಿಣಾಮದಿಂದ ಕಣ್ಣು, ಕಿಡ್ನಿ. ಲೀವರ್ ದಂತ ಪ್ರಮುಖ ಅಂಗಾಗಗಳ ವೈಫಲ್ಯದಿಂದ ಲಕ್ಷಾಂತರ ಜನ ಬಳಲುತ್ತಿದ್ದಾರೆ.
ಹಾಗಾದರೆ ಮಧುಮೇಹ ಅಂದರೇನು? ಇದರ ಚಿಕಿತ್ಸೆಗೆ ನೀಡುವ ಅಲೋಪಥಿ ಹಾಗೂ ಆಯುರ್ವೇದ ಔಷಧಿಗಳ ನಡುವಿನ ವ್ಯತ್ಯಾಸವೇನು? ಆಯುರ್ವೇದ ಔಷಧಿಗಳಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ನೈಸರ್ಗಿಕವಾಗಿ ಹೇಗೆ ಉತ್ಪತ್ತಿಯಾಗುತ್ತದೆ, ಪ್ರತಿಕಾಯ ಶಕ್ತಿ ಹೇಗೆ ವೃದ್ಧಿಯಾಗುತ್ತದೆ ಎಂದು ವಿವರಿಸುತ್ತಾರೆ ಹುಬ್ಬಳ್ಳಿಯ ಔಕ್ಷವಂತ ಆರೋಗ್ಯಾಲಯದ ಶ್ರೀ ಯೋಗೆಂದ್ರ ಶಿಂದೆಜೀ. ತಮ್ಮ ಚಿಕಿತ್ಸಾ ಪದ್ಧತಿ ಹಾಗೂ ಔಷಧಿಗಳಿಂದ ಸಹಸ್ರ ಸಹಸ್ರ ಮಧುಮೇಹಿ ರೋಗಿಗಳನ್ನು ಗುಣಪಡಿಸಿದ್ದಾರೆ. ಅವರು ನೀಡುವ ಔಷಧಿಗಳ ಬಗ್ಗೆ ಬನ್ನಿ ಅವರಿಂದಲೇ ತಿಳಿದುಕೊಳ್ಳೋಣ.
ವಿಳಾಸ: ಔಕ್ಷವಂತ ಆರೋಗ್ಯಾಲಯ,
ಆಯುರ್ವೇದಕ ಹೆಲ್ತ್ ಕೇರ್ ಸೆಂಟರ್.
ಗ್ರೌಂಡ್ ಪ್ಲೂವರ್ 2, ಮನೋಹರ ಹೈಟ್ಸ್, ಶ್ರೆಯಾ ನಗರ,
ತತ್ವದರ್ಶ ಆಸ್ಪತ್ರೆ ರಸ್ತೆ, ಹುಬ್ಬಳ್ಳಿ,,
ಹೆಚ್ಚಿನ ಮಾಹಿತಿಗಾಗಿ:- 0836-2956455/ 9148264455
Kshetra Samachara
05/01/2022 11:01 am