ಅಸಮಾನತೆಯ ಜಗತ್ತಿನಲ್ಲಿ ಮನೋಸ್ವಾಸ್ತ್ಯ MENTAL HEALTH IN AN UNEQUAL WORLD
ಆತ್ಮೀಯರೇ... ತೀವ್ರ ತರವಾದ ತೊಂದರೆಗಳಲ್ಲಿ ಒಬ್ಬರೇ ಕುಳಿತು ಮಾತನಾಡುವುದು, ಶೂನ್ಯದಲ್ಲಿ ಧ್ವನಿ ಕೇಳಿಸುವುದು, ಖಿನ್ನತೆ, ಆತಂಕ ಸದಾ ಬೇಜಾರು ,ನಿರಾಸಕ್ತಿ, ನಿಶ್ಯಕ್ತಿ,ವಿಚಿತ್ರ ವರ್ತನೆ, ಕಾರಣವಿಲ್ಲದೆ ಭಯ ಹಾಗೂ ಆತ್ಮಹತ್ಯೆ ಆಲೋಚನೆ, ಈ ರೀತಿಯ ಯಾವುದೇ ಸಮಸ್ಯೆ ಇದ್ದರೂ ಎದೆಗುಂದದಿರಿ.
ಬನ್ನಿ ಎಲ್ಲರಿಗೂ ಮಾನಸಿಕ ಆರೋಗ್ಯದ ಅರಿವು ಮೂಡಿಸಿ ಚಿಕಿತ್ಸೆಯ ಲಾಭವನ್ನು ಒದಗಿಸುವಲ್ಲಿ ನಾವೆಲ್ಲರೂ ಕೂಡಿ ಶ್ರಮಿಸೋಣ .
ಪ್ರಕಟಣೆ : ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಮಾನಸಿಕ ಅರೋಗ್ಯ ವಿಭಾಗ ಧಾರವಾಡ.
Kshetra Samachara
10/10/2021 01:11 pm