ಹುಬ್ಬಳ್ಳಿ: ನಗರದ ಬಾರಕೊಟ್ರಿಯಲ್ಲಿರುವ ಮಟನ್ ಅಂಗಡಿಯ ಮುಂದೆ, ಕಸದ ರಾಶಿ ಹಾಗೂ ಅಸ್ವಸ್ಥತೆ ಇರುವುದನ್ನು ಕಂಡು, ಆರೋಗ್ಯ ಅಧಿಕಾರಿಗಳಾದ ಡಾ. ಶ್ರೀಧರ ದಂಡೆಪ್ಪನವರ ಮಟನ್ ಅಂಗಡಿ ಸೇರಿದಂತೆ ಸುತ್ತಮುತ್ತಲಿನ ಅಂಗಡಿಗಳ ಮಾಲೀಕರಿಗೆ ತಾಕಿತು ಮಾಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಹಾವಳಿ ತಪ್ಪಿಸಲು ಪಾಲಿಕೆ ಅಧಿಕಾರಿಗಳು ಸ್ವಚ್ಚತಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಕೇಶ್ವಾಪೂರ ಬಾರಕೊಟ್ರಿಯಲ್ಲಿರುವ ಮಟನ್ ಅಂಗಡಿಯ ಮುಂದೆ ಬಿದ್ದ ರಾಶಿ ರಾಶಿ ಕಸ ಕಂಡ ಅಧಿಕಾರಿಗಳು, ಅಂಗಡಿ ಮಾಲೀಕರ ವಿರುದ್ಧ ಗರಂ ಆಗಿದ್ದಾರೆ. ಇನ್ನೂ ಕೂಡಲೆ ಅಂಗಡಿ ಮುಂದುಗಡೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಅಂಗಡಿ ಸಿಜ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ....
Kshetra Samachara
13/01/2021 02:32 pm