ನವಲಗುಂದ : ನವಲಗುಂದ ಪುರಸಭೆ ವತಿಯಿಂದ ಶುಕ್ರವಾರ ಕೊರೋನಾ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತ್ತು ಪ್ರಮುಖ ನಗರಗಳಲ್ಲಿ ಸಂಚರಿಸಿ ಪ್ರಕಟಣೆ ಹೊರಡಿಸಲಾಯಿತು.
ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಪದವಿ ಪೂರ್ವ ಕಾಲೇಜ್, ಎಪಿಎಂಸಿ, ಚೌಡಿ ಬಯಲಿನಲ್ಲಿ ದಿನಾಂಕ 8/10/2021 ಅಂದರೆ ಶುಕ್ರವಾರವಾದ ಇಂದು ಕೊರೋನಾ ವ್ಯಾಕ್ಸಿನ್ ಹಾಕಲಾಗುತ್ತಿದ್ದು, ಈ ಹಿನ್ನೆಲೆ ಒಂದು ಹಾಗೂ ಎರಡನೇ ಡೋಸ್ ಹಾಕಿಸಿಕೊಳ್ಳದವರು ಹಾಗೂ 18 ವಯಸ್ಸಿನ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ಹಾಕಲಾಗುತ್ತೆದೆ ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನವಲಗುಂದ ಪುರಸಭೆ ವತಿಯಿಂದ ಪ್ರಕಟಣೆ ಹೊರಡಿಸಲಾಯಿತು.
Kshetra Samachara
08/10/2021 12:14 pm