ಹುಬ್ಬಳ್ಳಿ- ಉತ್ತರ ಕರ್ನಾಟಕದ ಸಂಜೀವಿನಿ ಎಂದೆ ಖ್ಯಾತಿ ಹೊಂದಿದ ಹುಬ್ಬಳ್ಳಿ ಕಿಮ್ಸ್ ಗೆ ಕೋಲ್ ಇಂಡಿಯಾ ಲಿಮಿಟೆಡ್ ವತಿಯಿಂದ ಸಯಮಾರು 5 ಕೋಟಿ ರೂ. ಮೌಲ್ಯದ ಹಾಗೂ IOCL ವತಿಯಿಂದ 50 ಲಕ್ಷ ರೂ.ಮೌಲ್ಯದ ICU ಉಪಕರಣಗಳನ್ನು ನೀಡಿದ್ದರು.
ಈ ಉಪಕರಣಗಳ ಉದ್ಘಾಟನೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಜಿಲ್ಲಾಧಿಕಾರಿ ನೀತಿಶ ಪಾಟೀಲ್, ಕಿಮ್ಸ್ ನಿರ್ದೇಶಕರಾದ ರಾಮಲಿಂಗಪ್ಪ ಅಂಟರತಾನಿ, ಅರುಣಕುಮಾರ ಹಾಗೂ ಉಪಸ್ಥಿತರಿದ್ದರು....
Kshetra Samachara
19/12/2020 04:23 pm