ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಗಳ ಸ್ವಚ್ಛ ತೊಳೆಯುವಿಕೆ ನಿತ್ಯ ಜೀವನದ ನಿಯಮಿತ ಆಚರಣೆಯ ಭಾಗವಾಗಿರಲಿ

ಹುಬ್ಬಳ್ಳಿ: ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಿ, ರೋಗಗಳು ಹರಡದಂತೆ, ನಿತ್ಯವೂ ಸ್ವಚ್ಛವಾಗಿ ಕೈ ತೊಳೆಯುವುದನ್ನು ರೂಢಿಸಿಕೊಂಡು ಆಚರಣೆಗೆ ತರಬೇಕು ಎಂದು ಧಾರವಾಡ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ ರವರು ಹೇಳಿದರು.

ನಗರದಲ್ಲಿಂದು ತಾಲೂಕಾ ಪಂಚಾಯತಿಯ ಅಕ್ಷರ ದಾಸೋಹ ಕಾರ್ಯಾಲಯದಲ್ಲಿ ವಿಶ್ವ ಕೈತೊಳೆಯುವ ದಿನದ ಅಂಗವಾಗಿ ಸ್ವತಃ ಕೈ ತೊಳೆಯುವ ಹಂತಗಳನ್ನು ಪ್ರದರ್ಶಿಸಿ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ರೋಗಗಳು ಕೈಗಳ ಅನೈರ್ಮಲ್ಯತೆಯಿಂದ‌ ಹರಡುತ್ತಿದ್ದು, ಪ್ರತಿಯೊಬ್ಬರೂ ಸದಾ ಆರೋಗ್ಯಕರ ಅಂಶಗಳನ್ನು ಕಟ್ಟಿನಿಟ್ಟಾಗಿ ಪಾಲಿಸಲು ಹೇಳಿದರು.

Edited By :
Kshetra Samachara

Kshetra Samachara

15/10/2020 07:00 pm

Cinque Terre

9.72 K

Cinque Terre

1

ಸಂಬಂಧಿತ ಸುದ್ದಿ