ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ತಹಶೀಲ್ದಾರ್ ಅಮರೇಶ್ ಪಮ್ಮಾರ್ ಗೆ ಹೆಚ್ಚುವರಿ ಅಧಿಕಾರ

ಅಳ್ನಾವರ: ತಹಶೀಲ್ದಾರ್ ಅಮರೇಶ ಪಮ್ಮಾರ ಅವರು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯಾಗಿ ಹೆಚ್ಚುವರಿ ಅಧಿಕಾರ ವಹಿಸಿಕೊಂಡರು.

ಪ್ರಭಾರಿ ಹುದ್ದೇಯಲ್ಲಿದ್ದ ಕಲಘಟಗಿ ಪ.ಪಂ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ ಅವರಿಂದ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರ, ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ಕಚೇರಿಗೆ ಅಲೆಯದಂತೆ ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡುವದು ಎಲ್ಲ ಸಿಬ್ಬಂದಿ ಕರ್ತವ್ಯವಾಗಿದೆ ಬೇಸಿಗೆಯು ಪ್ರಾರಂಭವಾಗಿದ್ದು ನೀರಿನ ಕೊರತೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಿಬ್ಬಂದಿಗೆ ಸಲಹೆ ನೀಡಿದರು.

ಅದ್ಯಕ್ಷೆ ಮಂಗಲಾ ರವಳಪ್ಪನವರ.ಉಪಾಧ್ಯಕ್ಷ ನದೀಮ ಕಂಟ್ರಾಕ್ಟರ.ಪ್ರವೀಣ ಪವಾರ.ನಾಗರಾಜ ಗುರ್ಲಹೊಸೂರ.ದೀಪಕ್ ಕಿತ್ತೂರ ಇದ್ದರು

Edited By :
Kshetra Samachara

Kshetra Samachara

16/03/2022 07:49 pm

Cinque Terre

11.64 K

Cinque Terre

0

ಸಂಬಂಧಿತ ಸುದ್ದಿ