ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳೆ ವಿದ್ಯಾರ್ಥಿಗಳಿಂದ ಗುರು ನಮನ

ಹುಬ್ಬಳ್ಳಿ: ಹಳೆ ವಿದ್ಯಾರ್ಥಿಗಳಿಂದ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿನ ಗುರುವಂದಂದನಾ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.

ಈ ಸಂದರ್ಭದಲ್ಲಿ 1998-99 ಪ್ರಥಮಿಕ ಹಾಗೂ 2001-2 ಸಾಲಿನ ಪ್ರಾರ್ಥಮಿಕ ಪ್ರೌಡ್ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಶಿಕ್ಷಣ ಗುರಗಳಿಗೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು.

ಶಿಕ್ಷಕರಾದ ಮಾಯಾಚಾರ್ಯ, ಎಸ್ಎಸ್ ತೋಟಗೇರಿ, ನೇಕಾರ್, ಯಡಳ್ಳಿ, ಜೋರಮ್ಮನ್ನವರ, ಐಗಳ್, ಬೂದಿಹಾಳ, ಎಸ ಜಿ ವಂದಾಳ, ಶಿಕ್ಷಕಿಯರು ಇದ್ದವರು.

Edited By : PublicNext Desk
Kshetra Samachara

Kshetra Samachara

16/03/2022 12:29 pm

Cinque Terre

30.5 K

Cinque Terre

5

ಸಂಬಂಧಿತ ಸುದ್ದಿ