ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಧಿಕಾರಿಗಳಿಂದ ಅಂಗನವಾಡಿ ಆಹಾರ ಪದಾರ್ಥ ಪರಿಶೀಲನೆ

ಕುಂದಗೋಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಇಂದು ಕುಂದಗೋಳ ಪಟ್ಟಣ ಹಾಗೂ ಹಳ್ಳಿಗಳ ಅಂಗನವಾಡಿಗಳಿಗೆ ಭೇಟಿ ಪುಷ್ಠಿ ಪೌಡರ್ ವಿತರಣೆ ಹಾಗೂ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.

ಬೆಲ್ಲ ಹಾಗೂ ಪುಷ್ಠಿ ಪೌಡರ್ ಗುಣಮಟ್ಟ ಮಕ್ಕಳಿಗೆ ವಿತರಣೆ ಮಾಡುತ್ತಿರುವ ಪ್ರಮಾಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಪೂರಕ ಸಾಮಗ್ರಿ ಮಕ್ಕಳಿಗೆ ವಿತರಣೆ ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

08/12/2021 04:13 pm

Cinque Terre

3.58 K

Cinque Terre

0

ಸಂಬಂಧಿತ ಸುದ್ದಿ