ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ತಾಲೂಕಾಡಳಿತದಿಂದ ವೀರರಾಣಿ ಕಿತ್ತೂರ ಚೆನ್ನಮ್ಮಾ ಜಯಂತ್ಯೋತ್ಸವ

ಅಣ್ಣಿಗೇರಿ : ಸ್ಥಳೀಯ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ರಾಷ್ಟ್ರ ಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ಜಯಂತಿಯನ್ನು ತಾಲೂಕಾಡಳಿತದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾದ ಆರೋಗ್ಯ , ಪುರಸಭೆ , ಕಂದಾಯ, ಅಂಗನವಾಡಿ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ತಹಶೀಲ್ದಾರ ಮಂಜುನಾಥ ಅಮಾಸಿ, ಮುಖ್ಯಾಧಿಕಾರಿ ಕೆ.ಎಫ್‌.ಕಟಗಿ, ಷಣ್ಮುಖ ಗುರಿಕಾರ, ಚಂಬಣ್ಣ ಆಲೂರ, ಎ.ಪಿ.ಗುರಿಕಾರ, ಶಿವಯೋಗಿ ಸುರಕೋಡ, ಶಿವಾನಂದ್ ಹೊಸಳ್ಳಿ, ಬಸವರಾಜ ಯಳವತ್ತಿ,ಮಹೇಶ ದೇಸಾಯಿ, ಈಶಣ್ಣ ಹೊಂಬಳ, ಶಿವಕುಮಾರ ಬಳಿಗಾರ, ಎಸ್.ವಿ. ಪಾಟೀಲ್,ಮಾರುತಿ ಮರಡ್ಡಿ, ಈಶಣ್ಣ ಹೊಂಬಳ, ಜಗದೀಶ ಅಬ್ಬಿಗೇರಿಮಠ, ರಾಘವೇಂದ್ರ ರಾಮಗಿರಿ ಇತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

23/10/2021 08:05 pm

Cinque Terre

12 K

Cinque Terre

0

ಸಂಬಂಧಿತ ಸುದ್ದಿ