ಕುಂದಗೋಳ : ಕರ್ತವ್ಯ ಶ್ರದ್ಧೆ ಮತ್ತು ಪ್ರಾಮಾಣಿಕತೆ ಎಲ್ಲರೊಡನೆ ಬೇರೆಯುವ ಸ್ನೇಹದಿಂದಲೇ ಹೆಸರಾದ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಸಿಂಗಂ ಖ್ಯಾತಿಯ ಪಿ.ಎಸ್.ಐ ನವೀನ್ ಜಕ್ಲೀ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಸತತ 3 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆ ಹೊಂದಿ ಜ.26 ಗಣರಾಜ್ಯೋತ್ಸವದ ದಿನವೇ ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿ ಕರ್ತವ್ಯ ವಹಿಸಿಕೊಂಡರು.
ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಗೆ ನೂತನ ಪಿ.ಎಸ್.ಐ ಆಗಿ ಸವಿತಾ ಮುನ್ಯಾಳ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
Kshetra Samachara
27/01/2021 12:50 pm