ನವಲಗುಂದ : ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮುಖ್ಯ ರಸ್ತೆಗಳಲ್ಲಿನ ಬೀದಿ ದೀಪಗಳ ಉದ್ಘಾಟನೆಯನ್ನು ಗುರುವಾರ ಪುರಸಭೆ ಅಧ್ಯಕ್ಷರಾದ ಮಂಜುನಾಥ ಜಾಧವ ಅವರು ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಹೌದು 12 ಲಕ್ಷ ಅನುದಾನದಡಿಯಲ್ಲಿ ಬಸವೇಶ್ವರ ನಗರದ ಮುಖ್ಯ ರಸ್ತೆಯಲ್ಲಿನ ಬೀದಿ ದೀಪಗಳನ್ನು ಅಳವಡಿಕೆ ಮಾಡಲಾಗಿದ್ದು, ಇದರಿಂದ ಬಸವೇಶ್ವರ ನಗರದ ಜನರಿಗೆ ಬೆಳಕಿನ ಭಾಗ್ಯ ದೊರೆತಂತಾಗಿದೆ. ಇನ್ನು ಈ ಸಂಧರ್ಭದಲ್ಲಿ ಚಂದ್ರಲೇಖ ಮಾಳಗಿ, ಮಂಜುಳಾ ಏಕನಾಥ ಜಾಧವ ಸೇರಿದಂತೆ ಸ್ಥಳೀಯರು ಇದ್ದರು.
Kshetra Samachara
14/01/2022 09:11 am