ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಟ್ಟಣ ಪಂಚಾಯತಿ ಕಸ ವಿಲೇವಾರಿಗೆ ನಾಲ್ಕು ಹೊಸ ವಾಹನ

ಕಲಘಟಗಿ: ಪಟ್ಟಣ ಪಂಚಾಯತಿಯಲ್ಲಿ ಕಸ ವಿಲೇವಾರಿ ಹಾಗೂ ಪಟ್ಟಣದ ಶೌಚಾಲಯದ ಸ್ವಚ್ಚತೆಗಾಗಿ ನೂತನ ನಾಲ್ಕು ವಾಹನ, ಯಂತ್ರೋಪಕರಣಗಳನ್ನು ಖರೀದಿ ಮಾಡಲಾಗಿದ್ದು ಇಂದು ಅವುಗಳಿಗೆ ಶಾಸಕರಾದ ಸಿ ಎಂ ನಿಂಬಣ್ಣವರ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು ಕಲಘಟಗಿ ಪಟ್ಟಣ ಸಾರ್ವಜನಿಕರು ಈ ಒಂದು ಯಂತ್ರೋಪಕರಣಗಳ ಉಪಯೋಗ ತೆಗೆದುಕೋಳ್ಳಬೇಕು ಕಲಘಟಗಿ ಪಟ್ಟಣವನ್ನು ಸ್ವಚ್ಚತೆಯಿಂದ ಕಾಪಡಬೇಕು ಎಂದು ಈ ಸಂದರ್ಭದಲ್ಲಿತಿಳಿಸಿದರು.

ವರದಿ: ಉದಯ ಗೌಡರ

Edited By : Somashekar
Kshetra Samachara

Kshetra Samachara

05/08/2022 04:39 pm

Cinque Terre

85.32 K

Cinque Terre

3

ಸಂಬಂಧಿತ ಸುದ್ದಿ