ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಲಸಿಕೆ ಪಡೆಯಬೇಕಾದವರು ಈ ಸಂಖ್ಯೆಗೆ ಸಂಪರ್ಕಿಸಿ

ನವಲಗುಂದ : ನವಲಗುಂದ ಪುರಸಭೆ ವತಿಯಿಂದ ಈಗಾಗಲೇ ಕೊರೊನಾ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೋವಿಡ್-19 ರ ಎರಡನೇ ಹಂತದ ಲಸಿಕೆ ವಿತರಣೆ ಆರಂಭವಾಗಿದ್ದು, ನವಲಗುಂದ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಅವರು ಬುಧವಾರ ಪ್ರಕಟಣೆ ಹೊರಡಿಸಿದ್ದಾರೆ.

ಕೋವಿಡ್-19ರ ಎರಡನೇ ಹಂತದ ಲಸಿಕೆ, 60 ವರ್ಷದ ಮೇಲ್ಪಟ್ಟವರಿಗೆ ಬೂಸ್ಟರ್ ಹಂತದ ಲಸಿಕೆ ಪಡೆಯಲು ಇಚ್ಚಿಸುವವರು, ನವಲಗುಂದ ಪುರಸಭೆಯ ದೂರವಾಣಿ ಸಂಖ್ಯೆ 08380-229247 ಕ್ಕೆ ಸಂಪರ್ಕಿಸಿ, ಸೇವೆ ಪಡೆಯಬಹುದಾಗಿದೆ ಎಂದು ವೀರಪ್ಪ ಹಸಬಿ ಅವರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

02/02/2022 06:37 pm

Cinque Terre

11.2 K

Cinque Terre

0

ಸಂಬಂಧಿತ ಸುದ್ದಿ