ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಪ ಚುನಾವಣೆ: ಮತ ಎಣಿಕೆ ಮುಂದೂಡಿಕೆ

ಧಾರವಾಡ: ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಮೊನ್ನೆಯಷ್ಟೆ ಚುನಾವಣೆ ನಡೆದಿದ್ದು, ಅದರ ಮತ ಎಣಿಕೆ ನ.2 ರಂದು ನಡೆಯಬೇಕಿತ್ತು.

ಆದರೆ, ಈ ಮತ ಎಣಿಕಾ ಪ್ರಕ್ರಿಯೆಯನ್ನು ನ.10ಕ್ಕೆ ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Edited By : Nirmala Aralikatti
Kshetra Samachara

Kshetra Samachara

31/10/2020 08:17 pm

Cinque Terre

23.06 K

Cinque Terre

1

ಸಂಬಂಧಿತ ಸುದ್ದಿ