ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಇಂದು ತೆರೆಗೆ ಅಪ್ಪಳಿಸಿದ್ದು, ಧಾರವಾಡದಲ್ಲಿ ಜೇಮ್ಸ್ ಹವಾ ಜೋರಾಗಿದೆ.
ಡಾ. ಪುನೀತ್ ರಾಜಕುಮಾರ್ ನಿಧನರಾಗಿ ಐದು ತಿಂಗಳು ಕಳೆದಿದ್ದರೂ, ಇಂದು ಅವರನ್ನು ಬೆಳ್ಳಿ ತೆರೆಯ ಮೇಲೆ ಕಂಡ ಅವರ ಅಭಿಮಾನಿಗಳು ಖುಷಿಪಡುತ್ತಿದ್ದಾರೆ.
ಧಾರವಾಡದ ಪದ್ಮಾ ಚಿತ್ರಮಂದಿರದಲ್ಲಿ ಜೇಮ್ಸ್ ಬಿಡುಗಡೆಯಾಗಿದ್ದು, ಬೆಳಿಗ್ಗೆಯಿಂದಲೇ ಸಿನಿಪ್ರಿಯರು ಹಾಗೂ ಅಪ್ಪು ಅಭಿಮಾನಿಗಳು ಚಿತ್ರ ನೋಡಲು ಧಾವಿಸುತ್ತಿದ್ದಾರೆ. ಬನ್ನಿ ಹಾಗಾದ್ರೆ ಧಾರವಾಡದಲ್ಲಿ ಜೇಮ್ಸ್ ಹವಾ ಹೇಗಿದೆ ಎಂಬುದರ ಬಗ್ಗೆ ನಮ್ಮ ಪ್ರತಿನಿಧಿ ಪ್ರವೀಣ ಓಂಕಾರಿ ನೀಡಿರುವ ಗ್ರೌಂಡ ರಿಪೋರ್ಟ್ ನೋಡಿಕೊಂಡು ಬರೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/03/2022 04:59 pm