ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಸರ್ಕಾರಿ ಶಾಲಾ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಅಳ್ನಾವರ: ಇಲ್ಲಿನ ಸರಕಾರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಕಾರ್ಯಕ್ರಮವನ್ನು ಆಯೋಜಿಲಾಯಿತ್ತು.ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಯರಾದ ಡಿ.ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರವೀಣ ಪವಾರ,ಸ್ಥಳೀಯ ಮುಖಂಡರಾದ ಲಿಂಗರಾಜ ಮೂಲಿಮಣಿ,ಚಿತ್ರ ಕಲಾವಿದೆ ಜಯಶ್ರೀ ಉಡುಪಿ,ಸಂಗೀತ ಕಲಾವಿದರಾದ ಪೂರ್ಣಿಮಾ ಮುತ್ನಾಳ, ಶಿಕ್ಷರಾದ ಮಹಾಂತೇಶ ಹುಬ್ಬಳ್ಳಿ,ಬಸಮ್ಮಾ ದಂಡಪ್ಪನವರ,ರಾಜಶ್ರೀ ಕೋರಿ,ಎಸ್,ಕೆ,ಬಡಿಗೇರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

22/03/2022 10:41 am

Cinque Terre

8.07 K

Cinque Terre

0

ಸಂಬಂಧಿತ ಸುದ್ದಿ