ಕಲಘಟಗಿ: ತಾಲೂಕಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಅಂಕಿತ ಬಾವಕಾರ ಹಾಗೂ ವಿಶಾಲಾ ಭೋವಿ 2020 -21 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದು ಕಲಘಟಗಿ ತಾಲೂಕಿಗೆ ಪ್ರಥಮ ಹಾಗೂ ಧಾರವಾಡ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಧಾರವಾಡ ಜಿಲ್ಲಾಧಿಕಾರ ನಿತೀಶ್ ಪಾಟೀಲ ಅವರು ಸ್ವತಃ ಮಕ್ಕಳೊಂದಿಗೆ ಲಘು ಉಪಹಾರ ಮಾಡಿ ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
Kshetra Samachara
12/08/2021 11:47 am