ಧಾರವಾಡ : ಧಾರವಾಡ ನಗರದ 20 ನೇ ವಾರ್ಡಿನಲ್ಲಿ ಪೌರ ಕಾರ್ಮಿಕ ದಿನಾಚರಣೆಯ ಅಂಗವಾಗಿ ಹುಬ್ಬಳ್ಳಿ ಧಾರವಾಡ ಪಾಲಿಕೆಯ ಪೌರ ಕಾರ್ಮಿಕರಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.ಅದರೊಂದಿಗೆ ಇದೆ 20 ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ತೇಜಸ್ವಿ ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ಪೌರ ಕಾರ್ಮಿಕರಿಗೆ ಉಪಹಾರ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜಿ ಮನೋಜ, ಹೆಲ್ತ್ ಇನ್ಸ್ಪೆಕ್ಟರ್ ಜ್ಯೋತಿ ಚುಲ್ಕಿಮಠ, ಪುಲ್ಲಯ್ಯ ಚಂಚಕೋಲ, ಅನೀಲ ಡಾಂಗೆ, ಸಾಯಿಲ್ ಡಾಂಗೆ, ನರಸಿಂಹ, ಮಂಜುನಾಥ, ಅರುಣ ಸೇರಿದಂತೆ ಹಲವು ಪೌರ ಕಾರ್ಮಿಕರು ಇದ್ದರು.
Kshetra Samachara
23/09/2022 04:22 pm