ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೊಸರಿನ ಗಡಿಗೆ ಒಡೆದು ಅದ್ಧೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಯುವಕರು

ಹುಬ್ಬಳ್ಳಿ: ಕೃಷ್ಣ ಜನ್ಮಾಷ್ಟಮಿ ಎಂದರೆ ಕಣ್ಮುಂದೆ ಬರುವುದು ಬೆಣ್ಣೆ ಕದ್ದು ತಿನ್ನುವ ಬಾಲಕೃಷ್ಣ. ದೇಶದ ವಿವಿಧ ಕಡೆಗಳಲ್ಲಿ ಮೊಸರಿನ ಗಡಿಗೆಯನ್ನು ಕಟ್ಟಿ ಎಲ್ಲರೂ ಗುಂಪುಗೂಡಿ ಒಡೆಯುವುದು ಕೃಷ್ಣ ಜನ್ಮಾಷ್ಟಮಿಯಂದು ವಾಡಿಕೆಯಾಗದೆ. ಹುಬ್ಬಳ್ಳಿಯಲ್ಲಿಯೂ ಸಹ ಕೃಷ್ಣ ಜನ್ಮಾಷ್ಟಮಿಯ ಆಚರಣೆ ಕಳೆಗಟ್ಟಿತ್ತು.

ಹೌದು..ಕೃಷ್ಣ ಜನ್ಮಾಷ್ಟಮಿ ದಿನದ ಅಂಗವಾಗಿ, ಹುಬ್ಬಳ್ಳಿಯ ತೊರವಿ ಹಕ್ಕಲದ ಬಿ ಗುಡ್...ಡು ಗುಡ್.. ಟೀಮ್ ಬಾಯ್ಸ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೃಷ್ಣನ ಸ್ಮರಣೆಯೊಂದಿಗೆ ಹಾಲು, ಮೊಸರು, ಬೆಣ್ಣೆ ತುಂಬಿದಂತಹ ಗಡಿಗೆಗಳನ್ನು ಡಿಜೆ ಹಚ್ಚಿ, ಸುತ್ತಮುತ್ತ ನೀರು ಎರಚುತಿದ್ದರು. ಯವಕರು ಗಡಿಗೆಯ ಒಡೆದು ವಿಜ್ರಂಭಣೆಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಿದರು.

Edited By : Nagesh Gaonkar
Kshetra Samachara

Kshetra Samachara

20/08/2022 10:08 pm

Cinque Terre

58.09 K

Cinque Terre

1

ಸಂಬಂಧಿತ ಸುದ್ದಿ