ಶ್ರೀ ಕೃಷ್ಣಾಷ್ಣಮಿ ಪ್ರಯುಕ್ತ ಪಬ್ಲಿಕ್ ನೆಕ್ಸ್ಟ್ ಓದುಗರಿಗೊಂದು ಖುಷಿ ಸಮಾಚಾರ ಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ ಯಶೋಧಾ ಕೃಷ್ಣನಂತೆ ನಿಮ್ಮ ಮುದ್ದು ಮಕ್ಕಳನ್ನು ರೆಡಿ ಮಾಡಿ ಮಕ್ಕಳ ಫೋಟೋ ಕ್ಲಿಕ್ಕಿಸಿ ಈ ವಾಟ್ಸ್‌ಆ್ಯಪ್ ನಂಬರ್ +91 73496 19443ಗೆ ಕಳುಹಿಸಿ.
ನಿಮ್ಮ ಆ ಫೋಟೋವನ್ನು ನಮ್ಮ ಮಾಧ್ಯಮದಲ್ಲಿ ಪ್ರಕಟಿಸಲಾಗುತ್ತದೆ. ಹಾಗೆಯೇ ಅತ್ಯಂತ ಸುಂದರವಾದ ಆಯ್ದ 3 ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ.
ಇನ್ನೇಕೆ ತಡ? ನಾಳೆ ನಿಮ್ಮ ಮುದ್ದು ಮಗುವಿನ ಫೋಟೋ ಕಳುಹಿಸಿ ಬಹುಮಾನ ಗೆಲ್ಲಿ. ನಾಳೆ ಸಂಜೆ 5ರವರೆಗೆ ಫೋಟೋ ಕಳುಹಿಸಲು ಅವಕಾಶವಿದೆ.
ಸೂಚನೆ:
ಫೋಟೋಗಳು ಸ್ವಾಭಾವಿಕವಾಗಿರಲಿ
ಈ ಸ್ಪರ್ಧೆಗಾಗಿಯೇ ತೆಗೆದಿರುವ ಫೋಟೋ ಇರಲಿ
ಕೃಷ್ಣನ ವೇಷಧಾರಿ 10 ವರ್ಷದೊಳಗಿನವರಾಗಿರಬೇಕು
ಯಶೋಧಾ ಕೃಷ್ಣರ ಹೆಸರು, ವಿಳಾಸ, ಮೊಬೈಲ್ ನಂಬರ್ ಕಡ್ಡಾಯವಾಗಿ ನಮೂದಿಸಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/08/2022 10:15 pm