ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಿವಪುರ ಕಾಲೋನಿಯಲ್ಲಿ ''ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮ

ಹುಬ್ಬಳ್ಳಿ: ಗೌರೀಶ ಮಹಿಳಾ ಮಂಡಳ ವತಿಯಿಂದ, ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ, ಶಿವಪುರ ಕಾಲೋನಿಯಲ್ಲಿರುವ ಶಿವನ ಮೂರ್ತಿ ಬಳಿ ಧ್ವಜ ಹಿಡಿದು ಅಮೃತ ಮಹೋತ್ಸವ ಆಚರಣೆ ಮಾಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಿವಪುರ ಕಾಲೋನಿಯ ಅಧ್ಯಕ್ಷರು ಸ್ವಾತಿ ಪಟ್ಟಣಶೆಟ್ಟಿ, ಅಕ್ಷತಾ ಶೇಟ್, ಕುಮುದಾ ನಾವಲೇ, ವೀಣಾ, ಸ್ಮೀತಾ ಶೇಟ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

14/08/2022 09:51 pm

Cinque Terre

79.09 K

Cinque Terre

1

ಸಂಬಂಧಿತ ಸುದ್ದಿ