ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಾಶಿ ಯಾತ್ರಾರ್ಥಿಗಳಿಗೆ ಬೀಳ್ಕೊಟ್ಟ ಶ್ರೀಗಳು ಭಾಜಪ ಮುಖಂಡರು

ಕುಂದಗೋಳ: ಪಟ್ಟಣದಿಂದ ಪ್ರಪ್ರಥಮ ಬಾರಿಗೆ ಕುಂದಗೋಳ 40 ಜನರು ಕಾಶಿ ಯಾತ್ರೆ ಹಮ್ಮಿಕೊಂಡಿದ್ದು ಯಾತ್ರಾರ್ಥಿಗಳಿಗೆ ಪರಮ ಪೂಜ್ಯ ಅಭಿನವ ಬಸವಣ್ಣಅಜ್ಜನವರು ಹಾಗೂ ಪರಮ ಪೂಜ್ಯ ಮಹಾಂತ ಸ್ವಾಮಿಗಳೊಂದಿಗೆ ಬಿಜೆಪಿ ಮುಖಂಡರಾದ ಎಂ.ಆರ್.ಪಾಟೀಲ್ ಬೀಳ್ಗೊಟ್ಟರು.

Edited By : PublicNext Desk
Kshetra Samachara

Kshetra Samachara

09/07/2022 09:43 am

Cinque Terre

7.83 K

Cinque Terre

0

ಸಂಬಂಧಿತ ಸುದ್ದಿ