ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಭಾವೈಕ್ಯತೆಗೆ ಸಾಕ್ಷಿಯಾದ ಬಾಬು ಜಗಜೀವನ್ ರಾವ್ ಜಯಂತಿ

ನವಲಗುಂದ : 115 ನೇ ಬಾಬು ಜಗಜೀವನ್ ರಾವ್ ಜಯಂತಿಯನ್ನು ನವಲಗುಂದ ಪಟ್ಟಣದಲ್ಲಿ ಅತ್ಯಂತ ಅದ್ದೂರಿಯಿಂದ ಆಚರಣೆ ಮಾಡಲಾಗುತ್ತಿದೆ. ಬೃಹತ್ ಮೆರವಣಿಗೆಯಲ್ಲಿ ಹಿಂದೂ-ಮುಸ್ಲಿಂ ಭಾಂದವರು ಸೇರಿ ಡಿ.ಜೆ ಸೌಂಡಿಗೆ ಕುಣಿದು ಕುಪ್ಪಳ್ಳಿಸುವ ಮೂಲಕ ಸಂಭ್ರಮ ಪಟ್ಟರು.

ಮೆರವಣಿಗೆಯನ್ನು ಪಟ್ಟಣದ ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನದಿಂದ ಆರಂಭಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಾಯಿತು. ಈ ವೇಳೆ ಮೆರವಣಿಗೆಯಲ್ಲಿ ಭಾಗಿಯಾದ ಜನರು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದರು.

Edited By : Nagesh Gaonkar
Kshetra Samachara

Kshetra Samachara

05/04/2022 09:58 pm

Cinque Terre

16.56 K

Cinque Terre

0

ಸಂಬಂಧಿತ ಸುದ್ದಿ