ಹುಬ್ಬಳ್ಳಿ: ಪದ್ಮಭೂಷಣ ಡಾ.ಗಂಗೂಬಾಯಿ ಹಾನಗಲ್ ಪರಿವಾರದ ವತಿಯಿಂದ ಖ್ಯಾತ ತಬಲಾ ವಾದಕರಾದ ದಿ.ಪಂ.ಶೇಷಗಿರಿ ಹಾನಗಲ್ ಅವರ ಜನ್ಮಶತಾಬ್ದಿ ಅಂಗವಾಗಿ, ಸಂಗೀತೋತ್ಸವ ಕಾರ್ಯಕ್ರಮವನ್ನುಇದೇ ಮಾರ್ಚ್ 13 ರಂದು ಸಂಜೆ 5 ಗಂಟೆಗೆ ಹುಬ್ಬಳ್ಳಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶ್ ಹಾನಗಲ್ ಹೇಳಿದರು.
Kshetra Samachara
10/03/2022 01:28 pm