ಹುಬ್ಬಳ್ಳಿ: ಕನ್ನಡ ಉಳಿವಿಗಾಗಿ ಹಾಗೂ ಕನ್ನಡ ಜಾಗೃತಿಗಾಗಿ 'ಕನ್ನಡ ಶಾಶ್ವತ ಸಾಮ್ರಾಜ್ಯ' ಎಂಬ ಪರಿಕಲ್ಪನೆಯೊಂದಿಗೆ ಕನ್ನಡ ರಥ ಕೋಲಾರದಿಂದ ಆರಂಭಿಸಿ ರಾಜ್ಯದ ಹಲವೆಡೆ ಸಂಚರಿಸುತ್ತಿದೆ. ಸತತ 108 ದಿನಗಳ ರಥಯಾತ್ರೆ ಮೂಲಕ ಸದ್ಯ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿರುವ ಕನ್ನಡ ರಥವನ್ನು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಕನ್ನಡಾಭಿಮಾನಿಗಳು ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/02/2022 04:13 pm