ಕಲಘಟಗಿ :ಲೋಕಕಲ್ಯಾಣಾರ್ಥವಾಗಿ ದಿಂಡಿ ಯಾತ್ರೆ ಪಟ್ಟಣದ ಬೆಂಡಿಗೇರಿ ಓಣಿಯ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದ ವತಿಯಿಂದ ಲೋಕಕಲ್ಯಾಣರ್ಥವಾಗಿ ದಿಂಡಿ ಯಾತ್ರೆ ಕಾರ್ಯಕ್ರಮ ಜರುಗಿತು ಇದರಲ್ಲಿ ಸುಮಂಗಲಿಯರು ಪೂರ್ಣಕುಂಭದೊಂದಿಗೆ ಹಾಗೂ ಪುರುಷರು ಭಜನಾ ಮೇಳದೊಂದಿಗೆ ಪಲ್ಲಕ್ಕಿ ಉತ್ಸವವನ್ನು ಜರುಗಿತು ಕಾರ್ಯಕ್ರಮದಲ್ಲಿ ಊರಿನ ಸಾರ್ವಜನಿಕರು ಪಾಲ್ಗೊಂಡಿದ್ದರು
Kshetra Samachara
03/02/2022 04:14 pm